ಅದಿಶಕ್ತಿ ಟೈಗರ್ಸ್ ವೇಣೂರು ವತಿಯಿಂದ ಶ್ರೀ ಶಾರದಾ ದೇವಿಯ ದಸರಾ ಮಹೋತ್ಸವದ ಅಂಗವಾಗಿ 2ನೇ ವರ್ಷದ ಪಿಲಿನಲಿಕೆ ಊದು ಪೂಜೆ.
ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಕೇಮಾರು ಇವರ ಶುಭಾಶೀರ್ವಾದದೊಂದಿಗೆ ಅಕ್ಟೋಬರ್ 17ರಂದು ಪಿಲಿನಲಿಕೆ ಊದು ಪೂಜೆ
ಕರಾವಳಿ ಭಾಗದ ಜನಜೀವನದಲ್ಲಿ ಹುಲಿವೇಷ, ಪಿಲಿನಲಿಕೆ ಹಾಗೂ ವಿವಿಧ ಜನಪದ ಸಂಪ್ರದಾಯಗಳು ವಿಶೇಷ ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ. ಇಂತಹ ಆಚರಣೆಗಳು ಸ್ಥಳೀಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಅದಿಶಕ್ತಿ ಟೈಗರ್ಸ್ ವೇಣೂರು 2ನೇ ವರ್ಷದ ಪಿಲಿನಲಿಕೆ ಆಯೋಜನೆ ಮಾಡಿದ್ದಾರೆ.
ಅಕ್ಟೋಬರ್ 17ರಂದು
ಸಮಯ : ರಾತ್ರಿ 7.00 ಗಂಟೆಗೆ
ಸ್ಥಳ : ಆದಿಶಕ್ತಿ ಭಜನಾ ಮಂದಿರ ವಠಾರ
ವಿಶೇಷ ಅತಿಥಿಗಳಾಗಿ
ಸುಷ್ಮಾರಾಜ್ ಕಾಡಬೆಟ್ಟು, ನಿಶಾನ್ ಹಾಗೂ
ಜೂನಿಯರ್ ಅಶೋಕ್ ರಾಜ್ ಆಗಮಿಸಲಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ಅದಿಶಕ್ತಿ ಭಜನಾ ಮಂದಿರದ ಆವರಣ, ಶಿವಾಜಿ ನಗರ, ಜನತಾ ಕಾಲೋನಿ, ವೇಣೂರು ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ವಿವಿಧ ಟೈಗರ್ಸ್ ತಂಡಗಳು ಸಹಕಾರ ಸಹಕಾರ ನೀಡಲಿದ್ದಾರೆ.
ಉಳ್ಳಾಲ್ತಿ ಟೈಗರ್ಸ್, ಧರ್ಮಸ್ಥಳ.
ಶ್ರೀ ದುರ್ಗಾ ಟೈಗರ್ಸ್, ಕಂಕನಾಡಿ.
ಪವರ್ ಫ್ರೆಂಡ್ಸ್, ಬೆದ್ರ.
ವಾಮಂಜೂರು ಟೈಗರ್ಸ್, ವಾಮಂಜೂರು.
ಶಿವದುರ್ಗಾ ಟೈಗರ್ಸ್, ಚಂದ್ಕೂರು.
ಟೀಮ್ ಕಲ್ಲೇಗ ಟೈಗರ್ಸ್, ಪುತ್ತೂರು.
ಪದವ್ ಟೈಗರ್ಸ್, ವಾಮದಪದವು.
ಕಂಚಿಮಾರ್ ಟೈಗರ್ಸ್, ಧರ್ಮಸ್ಥಳ.
ತುಳುನಾಡು ಟೈಗರ್ಸ್, ಉಡುಪಿ.
ಶಿವಂ ಟೈಗರ್ಸ್, ಪುತ್ತೂರು.